Web: www.jogfalls.in               e-Mail: jogfalls.jma@gmail.com               Phone: 08183 - 226600, 226601
ತೀರ್ಥಹಳ್ಳಿ
    ತೀರ್ಥಹಳ್ಳಿ - ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ತುಂಗಾ ನದಿಯ ತೀರದಲ್ಲಿರುವ ತೀರ್ಥಹಳ್ಳಿ ಪಟ್ಟಣವು ಶಿವಮೊಗ್ಗದಿಂದ ೬೦ ಕಿಮಿ ದೂರದಲ್ಲಿದೆ. ಸಂಪೂರ್ಣವಾಗಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸಹ್ಯಾದ್ರಿಯ ನಿತ್ಯಹರಿದ್ವರ್ಣ ದಟ್ಟ ಕಾಡು ಇದೆ. ಅಡಿಕೆ ಇಲ್ಲಿನ ಮುಖ್ಯ ಬೆಳೆಗಳಲ್ಲೊಂದು. ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಏಲಕ್ಕಿ, ಕಾಳುಮೆಣಸು ಮತ್ತು ಬಾಳೆಯನ್ನು ಬೆಳೆಯುತ್ತಾರೆ.
    ವೀಕ್ಷಣೆಗಾಗಿ ಕವಲೇ ದುರ್ಗ 18 ಕಿ.ಮೀ. ಕುಂದಾದ್ರಿ ಪರ್ವತ 24 ಕಿ.ಮೀ, ಕುಪ್ಪಳ್ಳಿ 17 ಕಿ.ಮೀ. ಆಗುಂಬೆ 32 ಕಿ.ಮೀ. ಬರ್ಕಣ ಜಲಪಾತ 35 ಕಿ. ಮೀ. ಶರವಾತಿ ನದಿಯ ಉಗಮ ಸ್ಥಾನ - ಅಂಬುತೀರ್ಥ 18 ಕಿ. ಮೀ. ಹಾಗು ಮಂಡಗದ್ದೆ 30 ಕಿ.ಮೀ ಈ ಜಾಗಗಳನ್ನು ನೋಡಬಹುದು.

ಪ್ರವಾಸಿ ತಾಣಗಳು.
Copyright 2012 Jog Management Authority. All rights reserved.
Agumbe
Ambuthirtha
Kuppalli
Kavaledurga
Distance from Thirthahalli
Shimoga: 60 Km
Bangalore: 335 Km
Mysore: 304 Km
Mangalore: 167 Km
Udupi: 113 Km
Sringeri: 53 Km
Koppa: 27 Km
Agumbe: 33 Km
Chikmagalur: 157 Km
Back