Web: www.jogfalls.in               e-Mail: jogfalls.jma@gmail.com               Phone: 08183 - 226600, 226601
ಶಿಕಾರಿಪುರ ತಾಲ್ಲೂಕಿನ  ಹೋಟೆಲ್/ಸರ್ಕಾರಿ ವಸತಿ ನಿಲಯಗಳು
Back
ಶಿಕಾರಿಪುರ
    ಶಿಕಾರಿಪುರವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಕೇಂದ್ರ. ಇದು ಕರ್ನಾಟಕದ ಅರೆಮಲೆನಾಡು ಭಾಗದಲ್ಲಿ ಇರುವ ಊರು. ಈ ಊರಿನ ಸಮೀಪ ಕುಮುದ್ವತಿ ನದಿ ಹರಿಯುತ್ತದೆ,ಸ್ಥಳೀಯರು ಈ ನದಿಯನ್ನು ಗೌರಿಹಳ್ಳ ಎಂದೂ ಕರೆಯುವರು. ಶಿಕಾರಿಪುರದ ಬಳಿ ಇರುವ ಈಸೂರು ಗ್ರಾಮ ಸ್ವಾತಂತ್ರ ಹೊರಾಟಕ್ಕೆ ಪ್ರಸಿದ್ದಿ. ಶಿಕಾರಿಪುರದ ಬಳಿ ಇರುವ ಮತ್ತೊಂದು ಗ್ರಾಮ ಕಾಗಿನಲ್ಲಿ, ಇದು ಶಿಕಾರಿಪುರ-ಹೊನ್ನಾಳಿ ರಸ್ತೆಯಲ್ಲಿ 15 ಕಿ.ಮೀ. ದೊರದಲ್ಲಿದೆ.

ಪ್ರವಾಸಿ ತಾಣಗಳು : ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನ, ಉಡುಗಣಿ, ಬಳ್ಳಿಗಾವಿ, ಅಂಜನಾಪುರ ಜಲಾಶಯ, ತಾಳಗುಂದ ಇತರೆ...
Copyright 2012 Jog Management Authority. All rights reserved.
Sri Hucharaya Swamy Temple
Udugani / Uduthadi
Balligavi
Anjanapura Dam
Talagunda
Bandalike


Distance from Shikaripura:

Shimoga: 53 Km
Bangalore: 332 Km (via Shimoga)
Bangalore: 340 Km (via Chitradurga)
Mysore: 295 Km
Mangalore: 223 Km
Udupi: 169 Km
Chitradurga: 134 Km
Karwar: 197 Km
Sagar: 49 Km
Thirthahalli: 91 Km